Dhruva Sarja new look from Pogaru team has got revealed. Nandakishore is directing the movie.<br /><br />ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಲುಕ್ ಬಿಡುಗಡೆ ಆಗಿದ್ದು ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ನಂದಕಿಶೋರ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. <br /> <br />